ಶೃಂಗೇರಿಯಕುತೂಹಲಕರ ಮಾಹಿತಿ
2 ಕೆತ್ತನೆಯ ಸ್ತಂಭಗಳು ಪ್ರತಿಯೊಂದೂ ರಾಶಿಚಕ್ರದ ಚಿಹ್ನೆಯನ್ನು ಪ್ರತಿನಿಧಿಸುತ್ತದೆ. ಸೂರ್ಯನ ಕಿರಣಗಳು ಸೌರ ತಿಂಗಳ ಕ್ರಮದಲ್ಲಿ ಪ್ರತಿಯೊಂದರ ಮೇಲೆ ಸತತವಾಗಿ ಬೀಳುವುದು ಇಲ್ಲಿನ ವಿಶಿಷ್ಟವಾಗಿದೆ.
ಶೃಂಗೇರಿಯ ದೇವಾಲಯ ವಿಶಿಷ್ಷಗಳು
ದೇವಾಲಯದ ವಿಗ್ರಹವು ಸಾಟಿಯಿಲ್ಲದ ಸೌಂದರ್ಯಕ್ಕೆ ಪ್ರಸಿದ್ದಿಯಾಗಿದೆ . ಪ್ರಾಚೀನ ಕಾಲದಿಂದಲೂ ಜನವಸತಿ ಇದೆ . ಎಂಬ ನಂಬಿಕೆಯಿದೆ
ದೇವಾಲಯದ ಮಹಾಮಂಟಪವು ದುರ್ಗಾ ರಾಜ ರಾಜೇಶ್ವರಿ, ದ್ವಾರಪಾಲಕರು ಮತ್ತು ದೇವತೆಗಳೊಂದಿಗೆ ಉತ್ತಮವಾಗಿ ಕೆತ್ತಲಾದ ವಿಶಿಷ್ಟ ದೊಡ್ಡ ಕಲ್ಲಿನ ಕಂಬಗಳನ್ನು ನೋಡಬಹುದು.
ತಾಯಿ ಶಾರದಾದೇವಿ ಅವರ ಆಶೀರ್ವಾದದೊಂದಿಗೆ ಪೋಷಕರು ತಮ್ಮ ಮಗುವಿಗೆ ಶಿಕ್ಷಣವನ್ನು ಕಲಿಸುವ ಪದ್ದತಿಯುನ್ನು ನೋಡಬಹುದು
ಶೃಂಗೇರಿಯನ್ನು ತಲುಪುವುದು ಹೇಗೆ ?
ಭಾರತದ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಎಂಬ ತಾಲ್ಲೂಕಿನಲ್ಲಿದೆ.
ಶ್ರೀ ಶಾರದಾಂಬಾ, ಶ್ರೀ ವಿದ್ಯಾಶಂಕರ, ಶ್ರೀ ಮಲಹಾನಿಕರೇಶ್ವರ ಮತ್ತು ಇತರ ದೇವತೆಗಳ ದೇವಾಲಯಗಳನ್ನು ನೋಡಬಹುದು
ದೇವಾಲಯದ ಆಡಳಿತವು ಭಕ್ತರಿಗೆ ಮೂಲಭೂತ ವಸತಿ ಸೌಲಭ್ಯವನ್ನು ಶೃಂಗೇರಿಯಲ್ಲಿ ಹೋಮ್ ಸ್ಟೇ ಮತ್ತು ರೂಮ್ಗಳು ಲಭ್ಯವಿದೆ.