ಸಿಗಂದೂರು ಚೌಡೇಶ್ವರಿ ದೇವಸ್ಥಾನ
ಮಲೆನಾಡಿನ ಪ್ರಸಿದ್ದವಾದ ಸಿಗಂದೂರು ಚೌಡೇಶ್ವರಿ ದೇವಸ್ಥಾನ
ಲಾಂಚಿನ ಮೂಲಕ ಪ್ರಯಾಣಿಸುವ ಕುಷಿಯೇಬೇರೆ
ಹೆಚ್ಚಿನ ಮಾಹಿತಿ
ಸಿಗಂದೂರು ಚೌಡೇಶ್ವರಿ ದೇವಸ್ಥಾನ ಹಿಂದೂ ಧರ್ಮದ ಅತ್ಯಂತ ಪವಿತ್ರವಾದ ದೇವಾಲಯ ಪಟ್ಟಣಗಳಲ್ಲಿ ಒಂದಾಗಿದೆ
ಶ್ರೀ ಕ್ಷೇತ್ರವು ಶರಾವತಿ ನದಿಯ ದಡದಲ್ಲಿದೆ
ಸಿಗಂದೂರು ಕ್ಷೇತ್ರಕ್ಕೆ ಸೇತುವೆಯನ್ನು ನಿರ್ಮಿಸಲಾಗುತ್ತಿದೆ
ಸಿಗಂದೂರು ದೇವಾಲಯವು ರಾಜ್ಯದಾದ್ಯಂತ ಭಕ್ತರನ್ನು ಸೆಳೆಯುತ್ತದೆ
Learn more