SBI Recruitment Karnataka 2022

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಇತ್ತೀಚೆಗೆ ಆಫೀಸರ್ ಹುದ್ದೆಯ ಹುದ್ದೆಗೆ ಅಧಿಕೃತವಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.

ಆಸಕ್ತ ಅಭ್ಯರ್ಥಿಗಳು ಈ ಕೆಳಗಿನಂತೆ ಮಾಹಿತಿಯನ್ನು ತಿಳಿದುಕೂಂಡು ಅರ್ಜಿಯನ್ನು ಸಲ್ಲಿಬಹುದಾಗಿದೆ.

ಸಂಸ್ಥೆಯ ಹೆಸರು

ಬ್ಯಾಂಕ್ ಉದ್ಯೋಗಗಳು

ಹುದ್ದೆಯ ಹೆಸರು

ಹುದ್ದೆಯ ಹೆಸರು

ಬ್ಯಾಂಕ್‌ ಅಧಿಕಾರಿ

ಖಾಲಿ ಹುದ್ದೆಗಳ ಸಂಖ್ಯೆ  -1422

ಉದ್ಯೋಗ ಸ್ಥಳ

ಭಾರತದಾದ್ಯಂತ

ವಯಸ್ಸಿನ ಮಿತಿ 21ರಿಂದ 30  ವರ್ಷ

ಹೆಚ್ಚಿನ ಮಾಹಿತಿಯನ್ನು ತಿಳಿದುಕೂಳ್ಳಲು   ಈ ಕೆಳಗಿನ ಲಿಂಕನ್ನು ಕ್ಲಿಕ್‌ ಮಾಡಿ