ಅಪ್ಪಣೆ ಇಲ್ಲದೆ ಪ್ರವೇಶವಿಲ್ಲ ಅದ್ಬುತ ಡ್ಯಾಂ ನಿಮಗೆ ಗೊತ್ತೇ

ಸಾವೆಹಕ್ಲು ಜಲಾಶಯವು ಚಕ್ರ ಅಣೆಕಟ್ಟಿನಿಂದ 6 ಕಿಮೀ ದೂರದಲ್ಲಿದೆ

ನೋಡಿಲ್ಲಾಅಂದ್ರೆ ಇಂದೇ  ಬೇಟಿನೀಡಿ

ಚಕ್ರಾ ನದಿಯ ಮೇಲೆ ನಿರ್ಮಿಸಲಾಗಿರುವ ಡ್ಯಾಂ

ಚಕ್ರ ಅಣೆಕಟ್ಟು ಕೊಡಚಾದ್ರಿಯಿಂದ ಸುಮಾರು 55 ಕಿಮೀ ದೂರದಲ್ಲಿದೆ.

ಅದರ ಸುತ್ತಲಿನ ಹಸಿರು ಮತ್ತು ಅದರ ವಿಶಿಷ್ಟ ರಚನೆಯು ಉಲ್ಲೇಖಾರ್ಹವಾಗಿದೆ.

ಇಲ್ಲಿದೆ ನೋಡಿ ಸಾವೇಹಕ್ಲು ಡ್ಯಾಮ್

ಎಲ್ಲಾ ಕಡೆ ಗಾಳಿಯಲ್ಲಿ ಮಂಜು ಎತ್ತರದ ಮರಗಳು ಮತ್ತು ಗುಡ್ಡಗಳ ಹೊದಿಕೆಯನ್ನು ನೋಡಬಹುದು