500 ಅಡಿ ಎತ್ತರದಿಂದ ಧುಮ್ಮಿಕ್ಕುವ ಜಲಪಾತ  ಯಾವುದು ಗೊತ್ತೇ

ನೋಡಲು ಮೈ ರೋಮಾಂಚನಗೊಳ್ಳುವ ಜಲಪಾತವಾಗಿದೆ

ಇಲ್ಲಿದೆ ನೋಡಿ ಒನಕೆ ಅಬ್ಬಿ ಜಲಪಾತ

ಆಗುಂಬೆಯು ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳ ಮೇಲಿನ ಅತ್ಯಂತ ರಮಣೀಯ ಸ್ಥಳಗಳಲ್ಲಿ ಒಂದಾಗಿದೆ.

ಇದು ಹೆಚ್ಚು ಮಳೆ ಬೀಳುವ ಸ್ಥಳಗಳಲ್ಲಿ ಒಂದಾಗಿದೆ

ಇದು ಸೋಮೇಶ್ವರ ಘಾಟ್‌ನ ಮೇಲಿರುವ ಪ್ರಸ್ಥಭೂಮಿಯ ಮೇಲೆ ನೆಲೆಸಿದೆ.

ಒನಕೆ ಅಬ್ಬಿ ಜಲಪಾತವು “ಒನಕೆ” ಎಂಬ ಕನ್ನಡ ಪದದಿಂದ ತನ್ನ ಹೆಸರನ್ನು ಪಡೆದುಕೊಂಡಿದೆ

ಇದು ಪಶ್ಚಿಮ ಘಟ್ಟ ಪ್ರದೇಶದ ಅತಿ ಎತ್ತರದ ಜಲಪಾತಗಳಲ್ಲಿಇದು ಒಂದಾಗಿದೆ.