ನೇತ್ರಾಣಿ ಕರ್ನಾಟಕದ ಸ್ಕೂಬಾ ಡೈವಿಂಗ್ ತಾಣವಾಗಿ ಜನಪ್ರಿಯವಾಗಿರುವ ಮುರುಡೇಶ್ವರದ ದ್ವೀಪಗಳಲ್ಲಿ ಒಂದಾಗಿದೆ.
ಪಶ್ಚಿಮ ಘಟ್ಟಗಳನ್ನು ಹಿನ್ನೆಲೆಯಾಗಿ ಹೊಂದಿರುವ ಜನಪ್ರಿಯ ಯಾತ್ರಾ ಪಟ್ಟಣವಾಗಿದೆ.
ನೇತ್ರಾಣಿ ದ್ವೀಪವು ಮುರುಡೇಶ್ವರದಿಂದ 10 ನಾಟಿಕಲ್ ಮೈಲಿ ದೂರದಲ್ಲಿದೆ. ಈ ಸ್ಥಳವನ್ನು ಸ್ಥಳೀಯ ಜನರು ನೇತ್ರಗುಡೊ ಎಂದು ಕರೆಯುತ್ತಾರೆ.