ಸೀತಾ ಜಲಪಾತ ಎಂದೂ ಹೆಸರಾಗಿರುವ ಜಲಪಾತವಿದು
ಈ ಜಲಪಾತವು ಕರ್ನಾಟಕದ ಉಡುಪಿ-ಆಗುಂಬೆ ರಸ್ತೆಯ ಹೆಬ್ರಿ ಬಳಿ ಇರುವ ಒಂದು ಮೋಡಿಮಾಡುವ ಜಲಪಾತವಾಗಿದೆ
ಇದು ಸುಮಾರು 300 ಅಡಿ ಎತ್ತರದಿಂದ ಕೊಳಕ್ಕೆ ಬೀಳುವ ಅದ್ಭುತ ಜಲಪಾತವಾಗಿದೆ
ಹೆಚ್ಚಿನ ಮಾಹಿತಿಗಾಗಿ
ಇಲಿದೆ ನೋಡಿ ಕೂಡ್ಲು ತೀರ್ಥ ಜಲಪಾತ
ಇಲ್ಲಿ ಅತೀ ಎತ್ತರವಾದ ಮರ ಗಿಡಗಳನ್ನು ನೋಡಬಹುದಾಗಿದೆ
ಐತಿಹ್ಯಗಳ ಪ್ರಕಾರ ಸಾವಿರಾರು ವರ್ಷಗಳ ಹಿಂದೆ ಋಷಿಮುನಿಗಳು ಇಂದು ಕೊಳ ಇರುವ ಸ್ಥಳದ ಬಳಿ ಧ್ಯಾನ ಮಾಡು ಎಂದು ಹೇಳಲಾಗುತ್ತ್ತಿತಿದೆದ್ದರು
ಸ್ಥಳೀಯ ಜನರು ಕೊಳದ ನೀರನ್ನು ಅತ್ಯಂತ ಪವಿತ್ರವೆಂದು ಪರಿಗಣಿಸುತ್ತಾರೆ
ಈ ಸ್ಥಳವು ತನ್ನ ಪ್ರಶಾಂತ ವಾತಾವರಣಕ್ಕೆ ಹೆಸರುವಾಸಿಯಾಗಿದೆ
Learn more