ಹಾಲು ಉತ್ಪಾದಕರ ಒಕ್ಕೂಟ ಲಿಮಿಟೆಡ್ (KMF) ಖಾಲಿ  ಹುದ್ದೆಗಳ ನೇಮಕಾತಿ 2022

ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ಲಿಮಿಟೆಡ್ (KMF) Dy Director, MO, Asst Director & ಇತರೆ ಖಾಲಿ ಹುದ್ದೆಗಳ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.

ಆರ್ಜಿ ಸಲ್ಲಿಸುವ ಅಭ್ಯರ್ಥಿಗಳು ಖಾಲಿ ಹುದ್ದೆಯ ಅದಿಸೂಚನೆಯನ್ನು ಈ ಕೆಳಗಿನಂತೆ ಸಂಪೂರ್ಣವಾಗಿ ತಿಳಿದುಕೂಂಡು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹಾಲು ಉತ್ಪಾದಕರ

ಸಂಸ್ಥೆಯ ಹೆಸರು

ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ಲಿಮಿಟೆಡ್ (KMF)

ಹುದ್ದೆಯ ಹೆಸರು

ಹುದ್ದೆಯ ಹೆಸರು

Dy Director, MO, Asst Director & ಇತರೆ ಖಾಲಿ ಹುದ್ದೆಗಳು

ಖಾಲಿ ಹುದ್ದೆಗಳ ಸಂಖ್ಯೆ  -487

ಉದ್ಯೋಗ ಸ್ಥಳ

ಕರ್ನಾಟಕ

ವಯಸ್ಸಿನ ಮಿತಿ : ಅಧಿಕೃತ ಅಧಿಸೂಚನೆಯನ್ನು ನೋಡಿ

ಹೆಚ್ಚಿನ ಮಾಹಿತಿಯನ್ನು ತಿಳಿದುಕೂಳ್ಳಲು   ಈ ಕೆಳಗಿನ ಲಿಂಕನ್ನು ಕ್ಲಿಕ್‌ ಮಾಡಿ