ಕವಲೇದುರ್ಗ ಕೋಟೆಯ ವಿಸ್ಮಯವಾದ ಮಾಹಿತಿ

ಕಲಾಕೃತಿಗಳು ಆನೆಗಳು ಮತ್ತು ಕುದುರೆಗಳ ಲಾಯಗಳು  ಹಲವಾರು ವಿಭಿನ್ನ ಅವಶೇಷಗಳನ್ನು ಆವರಣದೊಳಗೆ ಕಾಣಬಹುದು. ಅಗಸ್ತ್ಯ ಮತ್ತು ವಾಲ್ಮೀಕಿ ಋಷಿಗಳು ಇಲ್ಲಿ ಸ್ವಲ್ಪ ಕಾಲ ವಾಸಿಸುತ್ತಿದ್ದರು

ಸಣ್ಣ ಕೊಳದ   ಗುಹೆಯಿದೆ.  ಇದರಲ್ಲಿ ವರ್ಷಪೂರ್ತಿ ತಾಜಾ ನೀರಿನ ಮೂಲವನ್ನು ಹೊಂದಿದೆ. ಇದನ್ನು ಗದಾ ತೀರ್ಥ ಎಂದು ಕರೆಯಲಾಗುತ್ತದೆ. ಈ ನೀರಿನ ಮೂಲವನ್ನು ಅಗೆಯಲು ಭೀಮನ  ಗದೆಯನ್ನು ಬಳಸತ್ತಾರೆ

ಕಾಶಿ ವಿಶ್ವನಾಥ ದೇವಾಲಯ, ಶ್ರೀ ಲಕ್ಷ್ಮೀ ನಾರಾಯಣ ದೇವಾಲಯ ಮತ್ತು ಶಿಕರೇಶ್ವರ ದೇವಾಲಯಗಳನ್ನು ನೋಡಬಹುದು

ವಿಶಿಷ್ಟವಾದ ಕೆಳದಿ ವಾಸ್ತುಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯದ ಹೊರಗೋಡೆಗಳ ಮೇಲೆ ಹಾವುಗಳು, ಆನೆಗಳು, ಯೋಧರು, ಪಕ್ಷಿಗಳು, ಸೂರ್ಯ ಮತ್ತು ಚಂದ್ರರ ಕೆತ್ತನೆಗಳನ್ನು ನೋಡಬಹುದು.

ಕವಲೇದುರ್ಗವು ದಟ್ಟವಾದ ಕಾಡಿನ ನಡುವೆ ಬೆಟ್ಟದ ತುದಿಯಲ್ಲಿರುವ ಕೋಟೆಯಾಗಿದ್ದು ಶಿಖರವನ್ನು ತಲುಪಲು ಕನಿಷ್ಠ 5 ಕಿ.ಮೀ ಅಗುತ್ತದೆ. ಇತಿಹಾಸ ಮತ್ತು ಪ್ರಾಕೃತಿಕ ಸೌಂದರ್ಯಕ್ಕೆ ಹೆಸರಾಗಿದೆ

ಕವಲೇದುರ್ಗ ತಲುಪುವುದು ಹೇಗೆ?

ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಕಂಡುಬರುತ್ತದೆ 

ಕವಲೇದುರ್ಗವು ಶಿವಮೊಗ್ಗ ಮತ್ತು ತೀರ್ಥಹಳ್ಳಿ ತಾಲ್ಲೂಕು ವಾರಾಂತ್ಯದ ಪ್ರವಾಸಕ್ಕೆ ಉತ್ತಮ ಸ್ಥಳವಾಗಿದೆ. ಕವಿಶೈಲ ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿ ಕುವೆಂಪು ಅವರ ಮನೆ, ಆಗುಂಬೆ ಪ್ರಸಿದ್ಧ ಚಲನಚಿತ್ರ ಮಾಲ್ಗುಡಿ ದಿನಗಳನ್ನು ಚಿತ್ರೀಕರಿಸಿದ ಸಮೀಪದ ಸ್ಥಳವನ್ನು ನೋಡಬಹುದು.