ಜೋಗ ಜಲಪಾತ ವಿಶ್ವದ  ಸುಂದರ ಪ್ರವಾಸಿ  ತಾಣ

ಹುಟ್ಟಿದ್ಮೇಲೆ ಒಮ್ಮೆ ನೋಡು ಜೋಗದ ಗುಂಡಿ

ಜೋಗ ಮೈ ರೋಮಾಂಚನ ಗೊಳಿಸುವಂತ ದೃಷ್ಯ   

ಇಲ್ಲಿರಾಜಾ,ರಾಣಿ,ರೋರಾರ್‌   ರಾಕೆಟ್‌ ನೋಡಬಹುದು

ಜೋಗ ಜಲಪಾತದ ನೀರು 253 ಮೀಟರ್ ಎತ್ತರದಿಂದ ಬೀಳುತ್ತದೆ

ಗೇರುಸೊ ಪ್ಪ ಜಲಪಾತ ಮತ್ತು ಗೆರುಪ್ಪೆ ಜಲಪಾತ ಎಂದು ಕರೆಯುತ್ತಾರೆ

ಜೋಗ್ ಜಲಪಾತವು ಕರ್ನಾಟಕದ ಶರಾವತಿ ನದಿಯ ಮೇಲಿದೆ

ಜೋಗ  ಜಲಪಾತವು ಮಹಾರಾಷ್ಟ್ರ ಮತ್ತು ಕರ್ನಾಟಕ ಎರಡೂ ರಾಜ್ಯಗಳಿಂದ ದೊಡ್ಡ ಜಲವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗಿದೆ.