ಜಿಯೋ ವಿದ್ಯಾರ್ಥಿವೇತನ 2022

ರಿಲಯನ್ಸ್ ಜಿಯೋರವರ ಕಡೆಯಿಂದ ವಿದ್ಯಾರ್ಥಿಗಳಿಗೆ 50 ಸಾವಿರ ರೂ ವಿದ್ಯಾರ್ಥಿವೇತನ..!

ಜಿಯೋ ವಿದ್ಯಾರ್ಥಿವೇತನ 2022 ಅರ್ಹತೆಗಳು

ಅರ್ಜಿದಾರರು ದುರ್ಬಲ ಆರ್ಥಿಕ ಹಿನ್ನೆಲೆಗೆ ಸೇರಿದವರಾಗಿರಬೇಕು

ಜಿಯೋ ವಿದ್ಯಾರ್ಥಿವೇತನಗಳಿಗಾಗಿ ಶೈಕ್ಷಣಿಕ ಸಾಧನೆ 2022

10 ನೇ ತರಗತಿ 70% ಕ್ಕಿಂತ ಹೆಚ್ಚು ಅಂಕಗಳಿಸಿರಬೇಕು

ಜಿಯೋ ವಿದ್ಯಾರ್ಥಿವೇತನ 2022 ಮೂಲಕ ಪಡೆಯಬಹುದಾದ ಮೊತ್ತ

ಪದವಿ 75% ಹೆಚ್ಚಿನ ಅಂಕ ಇದ್ದವರಿಗೆ 52,000 ರೂ ವಿರುತ್ತದೆ

ಜಿಯೋ ವಿದ್ಯಾರ್ಥಿವೇತನ 2022 ಆಯ್ಕೆ ಪ್ರಕ್ರಿಯೆ

 ಅಧಿಕಾರಿಗಳು ಅಭ್ಯರ್ಥಿಯ ಅರ್ಹತೆ ಮತ್ತು ಯಾವುದೇ ಅನುಚಿತ ವರ್ತನೆಯನ್ನು ಸೂಚಿಸುವ ದಾಖಲೆಗಳನ್ನು ಸಂಪೂರ್ಣವಾಗಿ ಪರಿಶೀಲಿಸುತ್ತಾರೆ. 

ಜಿಯೋ ವಿದ್ಯಾರ್ಥಿವೇತನ 2022 ಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು

 ಶಿಕ್ಷಣ ಅರ್ಹತಾ ಪ್ರಮಾಣಪತ್ರ  ಆರ್ಥಿಕ ದುರ್ಬಲ ವಿಭಾಗ  ಶಾಲೆಯ ಗುರುತಿನ ಚೀಟಿ

ಉನ್ನತ ಶಿಕ್ಷಣದ ಕನಸು ಕಾಣುವ ಆದರೆ ಆರ್ಥಿಕವಾಗಿ ಹಿಂದುಳಿದವರಿಗೆ ಇದು ಸಹಾಯ ಮಾಡುತ್ತದೆ

ಜಿಯೋ ವಿದ್ಯಾರ್ಥಿವೇತನದ ಫಲಾನುಭವಿ

ಕರ್ನಾಟಕದ ಅರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಾಗಿರುತ್ತಾರೆ