IOCL Recruitment Kanataka  2022

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಇತ್ತೀಚೆಗೆ ತಾಂತ್ರಿಕ ಮತ್ತು ಟ್ರೇಡ್ ಅಪ್ರೆಂಟಿಸ್ ಹುದ್ದೆಗೆ ಅಧಿಕೃತವಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ

ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಸಂಸ್ಥೆಯ ಹೆಸರು

ಕೇಂದ್ರ ಸರ್ಕಾರದ ಉದ್ಯೋಗಗಳು

ಹುದ್ದೆಯ ಹೆಸರು

ಹುದ್ದೆಯ ಹೆಸರು

ಟೆಕ್ನಿಕಲ್ ಮತ್ತು ಟ್ರೇಡ್ ಅಪ್ರೆಂಟಿಸ್

ಖಾಲಿ ಹುದ್ದೆಗಳ ಸಂಖ್ಯೆ  - 1535

ಉದ್ಯೋಗ ಸ್ಥಳ

ಭಾರತದಾದ್ಯಂತ

ವಯಸ್ಸಿನ ಮಿತಿ 18 ರಿಂದ 24 ವರ್ಷ

ಹೆಚ್ಚಿನ ಮಾಹಿತಿಯನ್ನು ತಿಳಿದುಕೂಳ್ಳಲು   ಈ ಕೆಳಗಿನ ಲಿಂಕನ್ನು ಕ್ಲಿಕ್‌ ಮಾಡಿ