ದಿಗಂಬರ್ ಜೈನ ದೇವಸ್ಥಾನ ಎಂದೇ ಹೆಸರುವಾಸಿಯಾದ ದೇವಾಲಯವಿದು
ಹುಂಚದಲ್ಲಿರುವ ಈ ಪುರಾತನ ದೇವಾಲಯವು ಭಕ್ತರಿಗೆ ಪವಿತ್ರ ಸ್ಥಳವಾಗಿದೆ.
ದೇವಾಲಯವು ಸಾವಿರಾರು ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟಿದೆ ಮತ್ತು ಆ ಸಮಯದಲ್ಲಿ ರಚಿಸಲಾದ ಶಿಲ್ಪಗಳನ್ನು ಇಂದಿಗೂ ಹೊಂದಿದೆ
ಹೆಚ್ಚಿನ ಮಾಹಿತಿಗಾಗಿ
ಇಲ್ಲಿದೆನೋಡಿ ದೇವಾಲಯ
ಹುಂಚ ಪದ್ಮಾವತಿ ದೇವಿ ದಿಗಂಬರ್ ಜೈನ ದೇವಸ್ಥಾನ
ಪದ್ಮಾವತಿ ದೇವಿ ರಥಯಾತ್ರೆ ಸಂಭ್ರಮ. ಪದ್ಮಾವತಿ ದೇವಿಯನ್ನು ರಥದ ಮೇಲೆ ಕೂರಿಸಿ ಎಳೆಯಲಾಗುತ್ತದೆ.
ಇನ್ನೊಂದು ಹಬ್ಬವನ್ನು ಮಾರ್ಚ್ ತಿಂಗಳಲ್ಲಿ ಆಚರಿಸಲಾಗುತ್ತದೆ.
ಆ ದೇವಸ್ಥಾನದಲ್ಲಿ ನವರಾತ್ರಿಯನ್ನೂ ಆಚರಿಸುತ್ತಾರೆ.
Learn more