ಗುಳಿಗುಳಿ ಶಂಕರ ಮಾಯಾಕೊಳದ ವಿಸ್ಮಯ ಮಾಹಿತಿ

ಇದು ಒಂದು ಮಯಾಕೊಳವಾಗಿದೆ. ಶಿವನ ಮುಖ್ಯ ದೇವತೆಯಾಗಿ ಮತ್ತು ಚೌಡೇಶ್ವರಿ ದೇವಿಯು ನಿಗೂಢ ಭಗವಂತ ಶಿವನ ದೇವಾಲಯ ಮತ್ತು ಪವಿತ್ರ ಕೊಳವಾಗಿದೆ

ಮುಂಜಾವಿನ ಹಾಗೂ ಮುಸ್ಸಂಜೆಯ ಸೂರ್ಯನ ಕಿರಣಗಳು ಈ ಹೊಂಡದ ಮೇಲೆ ಬಿದ್ದಾಗ ಹೊಂಡವು ಬಂಗಾರದಂತೆ ಹೊಳಪು ಪಡೆಯುತ್ತದೆ. ಈ ನೋಟ ಎಂಥವರನ್ನೂ ಬೆರುಗುಗೊಳಿಸದೆ ಇರಲಾರದು.

ಬಿಲ್ವ ಪತ್ರೆಯ ಎಲೆಯನ್ನು ಮೂರು ಬಾರಿ ಮುಳುಗಿಸಿ ನಂತರ ಆ ಚಿಲುಮೆಯಲ್ಲಿ ಬಿಡಬೇಕು ಆ ಬಿಲ್ವಪತ್ರೆಯು ಕೆಳಗೆ ಹೋಗಿ ನಂತರ ಮೇಲೆ ಬರುವುದು ಅದು ಕೆಳಗೆ ಹೋಗಿ ಬೇಗ ಮೇಲೆ ಬಂದರೆ ನಾವು ಅಂದುಕೊಂಡ ಕೆಲಸ ಬೇಗ ಸಿದ್ಧಿಸುವುದು ಎಂದಾಗಿದೆ.

ಶಿವನಿಗೆ ಮುಡಿಪಾದ ಐದು ದೇವಾಲಯಗಳನ್ನು ಮತ್ತೆ ವಿವಿಧೆಡೆ ನಿರ್ಮಿಸಿದರು. ಅವುಗಳನ್ನು ಪಂಚಶಂಕರ ಎಂದು ಕರೆಯಲಾಗಿದೆ.

 ಈ ಹೊಂಡದ ಕುರಿತು ಸಾಕಷ್ಟು ರೋಚಕವಾದ ಸಂಗತಿಗಳಿವೆ. ಪ್ರಪ್ರಥಮವಾಗಿ ಈ ಹೊಂಡದಲ್ಲಿನ ನೀರು ಸಾಕಷ್ಟು ವಿಶೇಷ ಹಾಗೂ ಪವಾಡಮಯ ಎನ್ನಲಾಗಿದೆ

ನೀವು ಕೊಳದ ಬಳಿ ಶಬ್ದ ಮಾಡಿದರೆ ಅದು ಪ್ರತಿಕ್ರಿಯಿಸುತ್ತದೆ. ಕೆಲವು ಗುಳ್ಳೆಗಳು ಕೊಳದ ಕೆಳಗೆ ಬರುತ್ತವೆ. ಕೊಳಕ್ಕೆ ಯಾವುದೇ ನೀರಿನ ಮೂಲವಿಲ್ಲ

ಈ ಒಂದು ಕಾರಣದಿಂದ ಈ ನೀರು ಸಾಕಷ್ಟು ಔಷಧೀಯ ಗುಣ ಪಡೆದಿದ್ದು ಸರ್ವ ರೀತಿಯ ಚರ್ಮ ವ್ಯಾಧಿಗಳಿಗೆ, ಮೂತ್ರ ಕೋಶದ ಕಲ್ಲುಗಳಿಗೆ, ಶೀತಕ್ಕೆ ಸಂಬಂಧಿಸಿದ ಹಲವು ರೋಗಗಳಿಗೆ ಅತ್ಯಂತ ಪರಿಣಾಮಕಾರಿ