ಗ್ರಾಮ ಪಂಚಾಯತ್ ನೇಮಕಾತಿ 2022

ಬೆಂಗಳೂರು ಗ್ರಾಮ ಪಂಚಾಯತ್ ಇತ್ತೀಚೆಗೆ ಕ್ಲೀನರ್ ಮತ್ತು ಇತರೆ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಇತ್ತೀಚಿನ ನೇಮಕಾತಿಯನ್ನು ಪ್ರಕಟಿಸಿದೆ.

ಆಸಕ್ತ ಅಭ್ಯರ್ತಿಗಳು ಅರ್ಜಿ ಸಲ್ಲಿಸಬಹುದು

ಸಂಸ್ಥೆಯ ಹೆಸರು

ಬೆಂಗಳೂರು ಗ್ರಾಮ ಪಂಚಾಯತ್

ಪೋಸ್ಟ್ ಹೆಸರು

ಬಿಲ್ ಕಲೆಕ್ಟರ್ ,ಡೇಟಾ ಎಂಟ್ರಿ ಆಪರೇಟರ್ ,ಪರಿಚಾರಕ , ಕ್ಲೀನರ್ .

ಖಾಲಿ ಹುದ್ದೆಗಳ ಸಂಖ್ಯೆ  - 65

ಉದ್ಯೋಗ ಸ್ಥಳ

ಬೆಂಗಳೂರು ಗ್ರಾಮಾಂತರ

ವಯಸ್ಸಿನ ಮಿತಿ 10 ರಿಂದ 35 ವರ್ಷಗಳು

ಹೆಚ್ಚಿನ ಮಾಹಿತಿಯನ್ನು ತಿಳಿದುಕೂಳ್ಳಲು ಈ ಕೆಳಗಿನ ಲಿಂಕನ್ನು ಕ್ಲಿಕ್‌ ಮಾಡಿ