ರೈಲ್ವೇ ನೇಮಕಾತಿ  2022

ಪೂರ್ವ ರೈಲ್ವೇ ಇತ್ತೀಚೆಗೆ ಅಪ್ರೆಂಟಿಸ್ ಹುದ್ದೆಗೆ ಅಧಿಕೃತವಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ತಿಳಿದುಕೊಂಡು . ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಸಂಸ್ಥೆಯ ಹೆಸರು

ರೈಲ್ವೆ ಉದ್ಯೋಗಗಳು

ಪೋಸ್ಟ್ ಹೆಸರು

ಗ್ರಾಮ ಪಂಚಾಯ್ತಿಯಲ್ಲಿ ಬಿಲ್ ಕಲೆಕ್ಟರ್, ಡಾಟಾ ಎಂಟ್ರಿ ಆಪರೇಟರ್ ಹುದ್ದೆಲಿಲುವಾ ಕಾರ್ಯಾಗಾರ,ಹೌರಾ ವಿಭಾಗ, ಸೀಲ್ದಾ ವಿಭಾಗ, ಕಾಂಚರಪರ ಕಾರ್ಯಾಗಾರ, ಮಾಲ್ಡಾ ವಿಭಾಗ, ಜಮಾಲ್ಪುರ್ ಕಾರ್ಯಾಗಾರ , ಅಸನ್ಸೋಲ್ ಕಾರ್ಯಾಗಾರ

ಖಾಲಿ ಹುದ್ದೆಗಳ ಸಂಖ್ಯೆ  - 3115

ಉದ್ಯೋಗ ಸ್ಥಳ

ಭಾರತದಾದ್ಯಂತ

ವಯಸ್ಸಿನ ಮಿತಿ 18 ರಿಂದ 24ವರ್ಷ

ಹೆಚ್ಚಿನ ಮಾಹಿತಿಯನ್ನು ತಿಳಿದುಕೂಳ್ಳಲು   ಈ ಕೆಳಗಿನ ಲಿಂಕನ್ನು ಕ್ಲಿಕ್‌ ಮಾಡಿ