ಹಣಕಾಸು ಸಚಿವಾಲಯ (DGPM) ನೇಮಕಾತಿ 2022

ಪದವಿ ಹೊಂದಿದವರಿಗೆ ಸಿಹಿಸುದ್ದಿ ಇಂದೇ ಅಪ್ಲೈ ಮಾಡಿ

ಹುದ್ದೆಯ ವಿವರಗಳು

ಡೈರೆಕ್ಟರೇಟ್ ಜನರಲ್ ಆಫ್ ಪರ್ಫಾರ್ಮೆನ್ಸ್ ಮ್ಯಾನೇಜ್‌ಮೆಂಟ್ 2022-2023 ರ ಸಹಾಯಕ ನಿರ್ದೇಶಕರ ನೇಮಕಾತಿಗಾಗಿ 100 ಖಾಲಿ ಹುದ್ದೆಗಳನ್ನು ಬಿಡುಗಡೆ ಮಾಡಿದೆ

ಶೈಕ್ಷಣಿಕ ಅರ್ಹತೆ

ಯಾವುದೇ ಪದವಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಈ ಉದ್ಯೋಗ ಅಧಿಸೂಚನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ವಯಸ್ಸಿನ ಮಿತಿ

ಹೆಚ್ಚುವರಿ ಸಹಾಯಕ ನಿರ್ದೇಶಕ ಅಭ್ಯರ್ಥಿಯ ಗರಿಷ್ಠ ವಯಸ್ಸು 56 ವರ್ಷಗಳಾಗಿರಬೇಕು.

ವಯಸ್ಸಿನ ಸಡಿಲಿಕೆ

ಸರ್ಕಾರಿ ನಿಯಮಗಳ ಪ್ರಕಾರ ಅಭ್ಯರ್ಥಿಗಳಿಗೆ ವಯಸ್ಸಿನ ಸಡಿಲಿಕೆಯನ್ನು ನೀಡಬಹುದು

ಸಂಬಳದ ವಿವರಗಳು

ಹೆಚ್ಚುವರಿ ಸಹಾಯಕ ನಿರ್ದೇಶಕ ರೂ.47,600-1,51,100/- ಪ್ರತಿ ತಿಂಗಳು

ಅಧಿಸೂಚನೆ 2022-2023 ವಿವರಗಳು

ಅರ್ಹತೆಯ ವಿವರಗಳು, ವಯಸ್ಸಿನ ಮಿತಿ, ಅರ್ಜಿ ಶುಲ್ಕಗಳು, ಸಂಬಳದ ವಿವರಗಳು, ಆಯ್ಕೆ ಪ್ರಕ್ರಿಯೆ, ಅಪ್ಲಿಕೇಶನ್ ಪ್ರಕ್ರಿಯೆ ಮತ್ತು ಅರ್ಜಿ ಲಿಂಕ್ ವಿವರಗಳನ್ನು ಕಾಣಬಹುದು

DGPM ನೇಮಕಾತಿ 2022-2023 ಅರ್ಜಿ ಸಲ್ಲಿಸುವ ಪ್ರಕ್ರಿಯೆ

ಅಧಿಕೃತ DGPM ವೆಬ್‌ಸೈಟ್ https://dgpm.gov.in ಗೆ ಹೋಗಿ ಅರ್ಜಿ  ಸಲ್ಲಿಸಿ