ದಾಂಡೇಲಿಯ ಪ್ರಕೃತಿ ಸೌಂದರ್ಯ ನೋಡಿದ್ದೀರಾ
ದಟ್ಟವಾದ ಕಾಡುಗಳು, ಪ್ರಶಾಂತವಾದ ಹಾದಿಗಳು, ಸೊಗಸಾದ ವನ್ಯಜೀವಿಗಳು ಮತ್ತು ಸುಣ್ಣದ ಗುಹೆಗಳಿಗೆ ಹೆಸರುವಾಸಿಯಾಗಿದೆ.
ದಕ್ಷಿಣ ಭಾರತದ ಸಾಹಸ ರಾಜಧಾನಿ ಎಂದು ಉಲ್ಲೇಖಿಸಲಾದ ದಾಂಡೇಲಿ ಶಾಂತಿ ಮತ್ತು ಸಾಹಸಕ್ಕೆ ಸಮಾನಾರ್ಥಕವಾಗಿದೆ
ಹೆಚ್ಚಿನ ಮಾಹಿತಿಗಾಗಿ
ಈ ಸ್ಥಳವು ಸಮುದ್ರ ಮಟ್ಟದಿಂದ 1551 ಅಡಿ ಎತ್ತರದಲ್ಲಿದೆ.
ದಾಂಡೇಲಿಯು ಉತ್ತರ ಕರ್ನಾಟಕದ ಕಾಳಿ ನದಿಯ ದಡದಲ್ಲಿದೆ
ಹಚ್ಚ ಹಸಿರಿನ ಕಾಡುಗಳೊಂದಿಗೆ ದಾಂಡೇಲಿ ಕಾಳಿ ನದಿಯು ಸಾಹಸ ಕ್ರೀಡೆಗಳಿಗೆ ಅದ್ಬುತವಾಗಿದೆ
ಪ್ರಕೃತಿ ನಡಿಗೆ, ದೋಣಿ ವಿಹಾರ ಮತ್ತು ಗಾಳಹಾಕಿ ಮೀನು ಹಿಡಿಯಲು ಸೂಕ್ತವಾಗಿದೆ.
Learn more
ನೀವು ಹೋಗಲೇ ಬೇಕಾದಂತಹ ಪ್ರವಾಸಿ ಸ್ಥಳವಾಗಿದೆ
ಸಾಹಸ ಕ್ರೀಡೆಗಳು, ರಾತ್ರಿ ಕ್ಯಾಂಪಿಂಗ್ ಒಂದು ಸುಂದರ ಅನುಬವವನ್ನು ನೀಡುತ್ತದೆ
ಈ ಸ್ಥಳವು ನಿಜವಾಗಿ ತನ್ನ ಹೆಸರನ್ನು ಹೇಗೆ ಪಡೆದುಕೊಂಡಿತು ಎಂಬುದನ್ನು ತಿಳಿಸುವ ಒಂದು ಜನಪ್ರಿಯ ಕಥೆಯಿದೆ
ಆ ಜನಪ್ರಿಯ ಕಥೆಯನ್ನು ತಿಳಿದುಕೊಳ್ಳಬೇಕೆ
ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಹೆಚ್ಚಿನ ಮಾಹಿತಿಗಾಗಿ