ಇವುಗಳಲ್ಲಿ ಕೆಲವು ಮಾರ್ಕ್ ಕಬ್ಬನ್ ಕೆ ಶೇಷಾದ್ರಿ ಅಯ್ಯರ್ ರಾಣಿ ವಿಕ್ಟೋರಿಯಾ ಕಿಂಗ್ ಎಡ್ವರ್ಡ್ VII ಮತ್ತು ಶ್ರೀ ಚಾಮರಾಜೇಂದ್ರ ಒಡೆಯರ್ ಅವರ ಪ್ರತಿಮೆಗಳನ್ನು ನೋಡಬಹುದು.