ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ನೇಮಕಾತಿ 2022 | ITBP Recruitment Karnataka 2022
Connect with us

Central Govt Jobs

ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ನೇಮಕಾತಿ 2022 | ITBP Recruitment Karnataka 2022

Published

on

ITBP Recruitment Karnataka 2022

ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ನೇಮಕಾತಿ 2022 ITBP Recruitment Karnataka 2022 itbp recruitment 2022 free job alert vacancy in karnataka itbp recruitment notification

ITBP Recruitment Karnataka 2022

ITBP Recruitment Karnataka 2022
ITBP Recruitment Karnataka 2022

ITBP Recruitment Karnataka 2022

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಇತ್ತೀಚೆಗೆ ಕಾನ್ಸ್‌ಟೇಬಲ್ ಹುದ್ದೆಗೆ ಅಧಿಕೃತವಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.ಆರ್ಜಿ ಸಲ್ಲಿಸುವ ಅಭ್ಯರ್ಥಿಗಳು ಖಾಲಿ ಹುದ್ದೆಯ ಅದಿಸೂಚನೆಯನ್ನು ಈ ಕೆಳಗಿನಂತೆ ಸಂಪೂರ್ಣವಾಗಿ ತಿಳಿದುಕೂಂಡು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ನೇಮಕಾತಿ 2022  ಅಧಿಸೂಚನೆ :

ಉದ್ಯೋಗದ ಪ್ರಕಾರಕೇಂದ್ರ ಸರ್ಕಾರದ ಉದ್ಯೋಗಗಳು
ಖಾಲಿ ಹುದ್ದೆಗಳ ಸಂಖ್ಯೆ186
ಉದ್ಯೋಗ ಸ್ಥಳಭಾರತದಾದ್ಯಂತ
ಅಧಿಕೃತ ವೆಬ್‌ಸೈಟ್www.itbpolice.nic.in
ಹುದ್ದೆಯ ಹೆಸರುಕಾನ್ಸ್ಟೇಬಲ್
Home PageClick Here
Download ApplicationClick Here

ಇತರೆ ಸರ್ಕಾರಿ ಹುದ್ದೆಗಳು BRO ನೇಮಕಾತಿ 2022

 ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ನೇಮಕಾತಿ 2022  ಖಾಲಿ ಹುದ್ದೆಗಳ ವಿವರಗಳು :

ಹೆಡ್ ಕಾನ್‌ಸ್ಟೆಬಲ್ 58 ಹುದ್ದೆಳು
ಕಾನ್ಸ್ಟೇಬಲ್ 128 ಹುದ್ದೆಗಳು

ಶೈಕ್ಷಣಿಕ ಅರ್ಹತೆ :

ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ, 12ನೇ ಅಥವಾ ತತ್ಸಮಾನ ಉತ್ತೀರ್ಣರಾಗಿರಬೇಕು.

ವಯಸ್ಸಿನ ಮಿತಿ :

ಕನಿಷ್ಠ18 ವರ್ಷಗಳು
ಗರಿಷ್ಠ25 ವರ್ಷಗಳು

ಸಂಬಳದ ವಿವರಗಳು :

ಹೆಡ್ ಕಾನ್‌ಸ್ಟೆಬಲ್ರೂ. 25,500 – 81,100/-
ಕಾನ್ಸ್ಟೇಬಲ್ರೂ. 21,700 – 69,100/-

ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ನೇಮಕಾತಿ 2022  ಆಯ್ಕೆ ಪ್ರಕ್ರಿಯೆ :

ಆಯ್ಕೆ ಪ್ರಕ್ರಿಯೆ 1ದೈಹಿಕ ದಕ್ಷತೆಯ ಪರೀಕ್ಷೆ
ಆಯ್ಕೆ ಪ್ರಕ್ರಿಯೆ 2ಲಿಖಿತ ಪರೀಕ್ಷೆ
ಆಯ್ಕೆ ಪ್ರಕ್ರಿಯೆ 3ದಾಖಲೆ ಪರೀಕ್ಷೆ
ಆಯ್ಕೆ ಪ್ರಕ್ರಿಯೆ 4ಪ್ರಾಯೋಗಿಕ ಪರೀಕ್ಷೆ
ಆಯ್ಕೆ ಪ್ರಕ್ರಿಯೆ 5ವೈದ್ಯಕೀಯ ಪರೀಕ್ಷೆ

ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ನೇಮಕಾತಿ 2022  ಅರ್ಜಿ ಸಲ್ಲಿಸುವುದು ಹೇಗೆ ?

  • ಅಧಿಕೃತ ವೆಬ್‌ಸೈಟ್ www.itbpolice.nic.in ಗೆ ಭೇಟಿ ನೀಡಿ
  • ITBP ಅಧಿಸೂಚನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಎಲ್ಲಾ ವಿವರಗಳನ್ನು ನೋಡಿ.
  • ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
  • ಸಲ್ಲಿಸಿದ ಅಂತಿಮ ನಮೂನೆಯ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ನೇಮಕಾತಿ 2022  ಪ್ರಮುಖ ದಿನಾಂಕಗಳು:

ಅರ್ಜಿಯ ಪ್ರಾರಂಭ ದಿನಾಂಕ29.10.2022
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ27.11.2022

ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ನೇಮಕಾತಿ 2022  ಅರ್ಜಿ ಸಲ್ಲಿಸಲು ಪ್ರಮುಖ ಲಿಂಕ್‌ ಗಳು :

ವಾಟ್ಸಾಪ್‌ ಗ್ರೂಪ್Join Group
ಇತರೆ ಹುದ್ದೆಗಳ ಮಾಹಿತಿಗಾಗಿClick Here
ಟೆಲಿಗ್ರಾಮ್ ಗ್ರೂಪ್Join Telegram
ಅಧಿಕೃತ pdfClick Here
ಅಧಿಕೃತ ವೆಬ್‌ ಸೈಟ್‌https://www.itbpolice.nic.in
Download AppClick Here
ಆನ್‌ ಲೈನ್‌ ಅರ್ಜಿ ಸಲ್ಲಿಸಲುClick Here

Karnataka Govt Latest Jobs :

Latest

dgpm recruitment 2022 dgpm recruitment 2022
Central Govt Jobs3 months ago

ಹಣಕಾಸು ಸಚಿವಾಲಯ (DGPM) ನೇಮಕಾತಿ 2022 | DGPM Recruitment 2022

ಹಣಕಾಸು ಸಚಿವಾಲಯ (DGPM) ನೇಮಕಾತಿ 2022 ಮಾಹಿತಿ DGPM Recruitment 2022 Information In Kannada Details In Karnataka How To Apply On Online...

ಸಹಕಾರ ಮಿತ್ರ ಯೋಜನೆ 2022 ಸಹಕಾರ ಮಿತ್ರ ಯೋಜನೆ 2022
Central Govt Schemes3 months ago

ಸಹಕಾರ ಮಿತ್ರ ಯೋಜನೆ ಕೃಷಿ ಮತ್ತು ಐಟಿ ಪದವೀಧರರಿಗೆ 4 ತಿಂಗಳಲ್ಲಿ10 ಸಾವಿರ ರೂ ಹಣಕಾಸಿನ ಬೆಂಬಲ

ಸಹಕಾರ ಮಿತ್ರ ಯೋಜನೆ 2022 ಮಾಹಿತಿ Sahakar Mitra Scheme 2022 Information In Karnataka Details In Kannada How To Apply On Online...

cbse scholarship 2022 cbse scholarship 2022
Scholarship3 months ago

SSLC ಹಾಗೂ PUC ವಿದ್ಯಾರ್ಥಿಗಳಿಗೆ ರೂ 20 ಸಾವಿರ..! CBSE ವಿದ್ಯಾರ್ಥಿವೇತನ 2022

CBSE ವಿದ್ಯಾರ್ಥಿವೇತನ 2022 ಮಾಹಿತಿ CBSE Scholarship 2022 Information In Karnataka Details In Kannada How To Apply On Online Last Date...

ಬೆಳಗಾವಿ ಜಿಲ್ಲಾ ಪಂಚಾಯತ್ ನೇಮಕಾತಿ 2022 | Belagavi Zilla Panchayat Recruitment 2022 ಬೆಳಗಾವಿ ಜಿಲ್ಲಾ ಪಂಚಾಯತ್ ನೇಮಕಾತಿ 2022 | Belagavi Zilla Panchayat Recruitment 2022
Karnataka Govt Jobs3 months ago

ಬೆಳಗಾವಿ ಜಿಲ್ಲಾ ಪಂಚಾಯತ್ ನೇಮಕಾತಿ 2022 | Belagavi Zilla Panchayat Recruitment 2022

ಬೆಳಗಾವಿ ಜಿಲ್ಲಾ ಪಂಚಾಯತ್ ನೇಮಕಾತಿ 2022 ಮಾಹಿತಿ Belagavi Zilla Panchayat Recruitment 2022 Information In Karnataka Details In Kannada, Last Date How...

Zilla Panchayat Recruitment 2022 Zilla Panchayat Recruitment 2022
Karnataka Govt Jobs3 months ago

ಜಿಲ್ಲಾ ಪಂಚಾಯತ್ ನೇಮಕಾತಿ 2022 | Zilla Panchayat Recruitment 2022

ಜಿಲ್ಲಾ ಪಂಚಾಯತ್ ನೇಮಕಾತಿ 2022 ಮಾಹಿತಿ Zilla Panchayat Recruitment 2022 Information In Karnataka Details In Kannada Last Date, Salary, How To...

Trending