Central Govt Schemes
ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ನೇಮಕಾತಿ 2022 | ITBP Recruitment Karnataka 2022

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ನೇಮಕಾತಿ 2022 ITBP Recruitment Karnataka 2022itbp recruitment 2022 free job vacancy in karnataka Latest Jobs
Contents
ITBP Recruitment Karnataka 2022

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಇತ್ತೀಚೆಗೆ ಕಾನ್ಸ್‌ಟೇಬಲ್ ಹುದ್ದೆಗೆ ಅಧಿಕೃತವಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆರ್ಜಿ ಸಲ್ಲಿಸುವ ಅಭ್ಯರ್ಥಿಗಳು ಖಾಲಿ ಹುದ್ದೆಯ ಅದಿಸೂಚನೆಯನ್ನು ಈ ಕೆಳಗಿನಂತೆ ಸಂಪೂರ್ಣವಾಗಿ ತಿಳಿದುಕೂಂಡು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ITBP ನೇಮಕಾತಿ 2022 ರ ಅಧಿಸೂಚನೆ :
ಉದ್ಯೋಗದ ಪ್ರಕಾರ | ಕೇಂದ್ರ ಸರ್ಕಾರದ ಉದ್ಯೋಗಗಳು |
ಖಾಲಿ ಹುದ್ದೆಗಳ ಸಂಖ್ಯೆ | 287 |
ಉದ್ಯೋಗ ಸ್ಥಳ | ಭಾರತದಾದ್ಯಂತ |
ಅಧಿಕೃತ ವೆಬ್‌ಸೈಟ್ | www.itbpolice.nic.in |
ಹುದ್ದೆಯ ಹೆಸರು | ಕಾನ್ಸ್ಟೇಬಲ್ |
Home Page | Click Here |
Download Application | Click Here |
ಇತರೆ ಸರ್ಕಾರಿ ಹುದ್ದೆಗಳು ರೈಲ್ವೇ ನೇಮಕಾತಿ 2022
IBPS ನೇಮಕಾತಿ 2022 ರ ಖಾಲಿ ಹುದ್ದೆಗಳ ವಿವರಗಳು :
ಕಾನ್ಸ್ಟೇಬಲ್ (ಕಾಬ್ಲರ್) | 31 ಹುದ್ದೆಗಳು |
ಕಾನ್ಸ್ಟೇಬಲ್ (ಟೈಲರ್) | 18 ಹುದ್ದೆಗಳು |
ಕಾನ್ಸ್ಟೇಬಲ್ (ಕ್ಷೌರಿಕ) | 55 ಹುದ್ದೆಗಳು |
ಕಾನ್ಸ್ಟೇಬಲ್ (ವಾಷರ್ಮನ್) | 89 ಹುದ್ದೆಗಳು |
ಕಾನ್ಸ್ಟೇಬಲ್ (ಸಫಾಯಿ ಕರಂಚಾರಿ) | 78 ಹುದ್ದೆಗಳು |
ಕಾನ್ಸ್ಟೇಬಲ್ (ತೋಟಗಾರ) | 16 ಹುದ್ದೆಗಳು |
ಶೈಕ್ಷಣಿಕ ಅರ್ಹತೆ :
ಕಾನ್‌ಸ್ಟೆಬಲ್ (ಸಫಾಯಿ ಕರಂಚಾರಿ, ವಾಷರ್‌ಮನ್, ಬಾರ್ಬರ್) :
ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ 10 ನೇ ಅಥವಾ ತತ್ಸಮಾನ ಉತ್ತೀರ್ಣರಾಗಿರಬೇಕು.
ಕಾನ್‌ಸ್ಟೆಬಲ್ (ಟೈಲರ್, ಗಾರ್ಡನರ್, ಚಮ್ಮಾರ) :
ಅಭ್ಯರ್ಥಿಗಳು 10ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು, ITI ಯಿಂದ ಡಿಪ್ಲೊಮಾ ಅಥವಾ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ತತ್ಸಮಾನ.
ವಯಸ್ಸಿನ ಮಿತಿ :
ಕನಿಷ್ಠ | 18 ವರ್ಷಗಳು |
ಗರಿಷ್ಠ | 25 ವರ್ಷಗಳು |
ಸಂಬಳದ ವಿವರಗಳು :
ವೇತನ | ರೂ. 21,700 – 69,100/- |
ITBP ನೇಮಕಾತಿ 2022 ರ ಆಯ್ಕೆ ಪ್ರಕ್ರಿಯೆ :
ಆಯ್ಕೆ ಪ್ರಕ್ರಿಯೆ 1 | ದೈಹಿಕ ದಕ್ಷತೆಯ ಪರೀಕ್ಷೆ |
ಆಯ್ಕೆ ಪ್ರಕ್ರಿಯೆ 2 | ದೈಹಿಕ ಪ್ರಮಾಣಿತ ಪರೀಕ್ಷೆ |
ಆಯ್ಕೆ ಪ್ರಕ್ರಿಯೆ 3 | ಲಿಖಿತ ಪರೀಕ್ಷೆ |
ಆಯ್ಕೆ ಪ್ರಕ್ರಿಯೆ 4 | ಡಾಕ್ಯುಮೆಂಟ್ ಪರಿಶೀಲನೆ |
ಆಯ್ಕೆ ಪ್ರಕ್ರಿಯೆ 5 | ವೈದ್ಯಕೀಯ ಪರೀಕ್ಷೆ |
ITBP ನೇಮಕಾತಿ 2022 ರ ಅರ್ಜಿ ಸಲ್ಲಿಸುವುದು ಹೇಗೆ ?
- ಅಧಿಕೃತ ವೆಬ್‌ಸೈಟ್ www.itbpolice.nic.in ಗೆ ಭೇಟಿ ನೀಡಿ
- ITBP ಅಧಿಸೂಚನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಎಲ್ಲಾ ವಿವರಗಳನ್ನು ನೋಡಿ.
- ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
- ಸಲ್ಲಿಸಿದ ಅಂತಿಮ ನಮೂನೆಯ ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಅರ್ಜಿ ಶುಲ್ಕ:
ಇತರೆ ಅಭ್ಯರ್ಥಿ | ರೂ.100/- |
SC/ ST/ ಮಾಜಿ ಸೈನಿಕ/ ಮಹಿಳಾ ಅಭ್ಯರ್ಥಿಗಳು | ಶೂನ್ಯ |
ITBP ನೇಮಕಾತಿ 2022 ರ ಪ್ರಮುಖ ದಿನಾಂಕಗಳು:
ಅರ್ಜಿಯ ಪ್ರಾರಂಭ ದಿನಾಂಕ | 23.11.2022 |
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ | 22.12.2022 |
ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ನೇಮಕಾತಿ 2022 ರ ಅರ್ಜಿ ಸಲ್ಲಿಸಲು ಪ್ರಮುಖ ಲಿಂಕ್ ಗಳು :
ವಾಟ್ಸಾಪ್ ಗ್ರೂಪ್ | Join Group |
ಇತರೆ ಹುದ್ದೆಗಳ ಮಾಹಿತಿಗಾಗಿ | Click Here |
ಟೆಲಿಗ್ರಾಮ್ ಗ್ರೂಪ್ | Join Telegram |
ಅಧಿಕೃತ pdf | Click Here |
ಅಧಿಕೃತ ವೆಬ್ ಸೈಟ್ | https://www.itbpolice.nic.in/ |
Download App | Click Here |
ಆನ್ ಲೈನ್ ಅರ್ಜಿ ಸಲ್ಲಿಸಲು | Click Here |
Karnataka Govt Latest Jobs :
-
Jobs11 months ago
ಅರಣ್ಯ ಇಲಾಖೆ ಫಾರೆಸ್ಟ್ ಗಾರ್ಡ್ ನೇಮಕಾತಿ ಕರ್ನಾಟಕ 2022 | Forest Department Recruitment Karnataka 2022
-
Information11 months ago
ರೈತರಿಗೆ ಸಿಹಿಸುದ್ದಿ ! ರೂ 1,25,000 ಬೃಹತ್ ಸಹಾಯಧನ ಪಡೆದುಕೊಳ್ಳಿ
-
Information12 months ago
ರೈತರ ಖಾತೆಗೆ ನೇರವಾಗಿ ಹಣ ಜಮಾ 25000 ರಿಂದ 28000 ರೂ ಬೆಳೆಹಾನಿ ಪರಿಹಾರ ವಿವರ
-
Scholarship11 months ago
ವಿದ್ಯಾರ್ಥಿಗಳಿಗೆ ರೂ 10,000 ರಿಂದ 35000 ವರೆಗೆ ಪ್ರೋತ್ಸಾಹ ಧನ – ಪ್ರೈಜ್ ಮನಿ ವಿದ್ಯಾರ್ಥಿವೇತನ 2022
-
Scholarship12 months ago
ರೂ 15,000 ನೇರವಾಗಿ ಬ್ಯಾಂಕ್ ಖಾತೆಗೆ ಜಮಾ…! ವಿದ್ಯಾರ್ಥಿಗಳು ಇಂದೇ ಅರ್ಜಿ ಸಲ್ಲಿಸಿ
-
Scholarship12 months ago
ವಿದ್ಯಾರ್ಥಿಗಳಿಗೆ ಸಿಹಿಸುದ್ದಿ6000 ರೂ ವರೆಗೆ ವಿದ್ಯಾರ್ಥಿವೇತನ..! ಎಪಿಜೆ ಅಬ್ದುಲ್ ಕಲಾಂ ವಿದ್ಯಾರ್ಥಿವೇತನ 2022
-
Govt Schemes12 months ago
ರೈತರ ಮಕ್ಕಳಿಗೆ 2,000 ದಿಂದ 11,000 ವರೆಗೆ ವಿದ್ಯಾರ್ಥಿವೇತನ – ರೈತ ವಿದ್ಯಾ ನಿಧಿ ವಿದ್ಯಾರ್ಥಿವೇತನ 2022
-
Govt Schemes12 months ago
ಸ್ವಯಂ ಉದ್ಯೋಗಕ್ಕಾಗಿ 3.5 ಲಕ್ಷ ಉಚಿತ ಸಬ್ಸಿಡಿ ಸಿಗುತ್ತೆ ! ಇಂದೇ ಅರ್ಜಿ ಸಲ್ಲಿಸಿ
You must be logged in to post a comment Login