Jobs
KPSC ನೇಮಕಾತಿ 2022 | KPSC Recruitment Karnataka 2022
KPSC ನೇಮಕಾತಿ 2022 ಕೆಪಿಎಸ್ಸಿ ನೇಮಕಾತಿ KPSC Recruitment Karnataka 2022 kpsc recruitment 2022 notification kpsc jobs latest vacancy
Contents
KPSC Recruitment Karnataka 2022
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಇತ್ತೀಚೆಗೆ ಲೇಬರ್ ಇನ್ಸ್ಪೆಕ್ಟರ್ ಹುದ್ದೆಗೆ ಅಧಿಕೃತವಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಈ ಕೆಳಗಿನಂತೆ ತಿಳಿದುಕೂಂಡು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
KPSC ನೇಮಕಾತಿ 2022 ಅಧಿಸೂಚನೆ :
ಉದ್ಯೋಗದ ಪ್ರಕಾರ | ಕರ್ನಾಟಕ ಸರ್ಕಾರಿ ಉದ್ಯೋಗಗಳು |
ಖಾಲಿ ಹುದ್ದೆಗಳ ಸಂಖ್ಯೆ | 20 |
ಉದ್ಯೋಗ ಸ್ಥಳ | ಕರ್ನಾಟಕ |
ಅಧಿಕೃತ ವೆಬ್ಸೈಟ್ | wwwkpsc.kar.nic.in |
ಹುದ್ದೆಯ ಹೆಸರು | ಲೇಬರ್ ಇನ್ಸ್ಪೆಕ್ಟರ್ |
Home Page | Click Here |
ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ |
ಶೈಕ್ಷಣಿಕ ಅರ್ಹತೆ :
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾನಿಲಯದಿಂದ ಪದವಿ, ಪದವಿ ಅಥವಾ ತತ್ಸಮಾನವನ್ನು ಉತ್ತೀರ್ಣರಾಗಿರಬೇಕು.
ವಯಸ್ಸಿನ ಮಿತಿ :
ಕನಿಷ್ಠ ವಯಸ್ಸು | 18 ವರ್ಷಗಳು |
ಗರಿಷ್ಠ ವಯಸ್ಸು | 35 ವರ್ಷಗಳು |
ಸಂಬಳದ ವಿವರಗಳು:
ಸಂಬಳ | ರೂ.33,450 – 62,600/- |
KPSC ನೇಮಕಾತಿ 2022 ಆಯ್ಕೆ ಪ್ರಕ್ರಿಯೆ :
ಆಯ್ಕೆ ಪ್ರಕ್ರಿಯೆ 1 | ಕನ್ನಡ ಭಾಷಾ ಪರೀಕ್ಷೆ |
ಆಯ್ಕೆ ಪ್ರಕ್ರಿಯೆ 2 | ಸ್ಪರ್ಧಾತ್ಮಕ ಪರೀಕ್ಷೆ |
ಆಯ್ಕೆ ಪ್ರಕ್ರಿಯೆ 3 | ದಾಖಲೆಗಳ ಪರಿಶೀಲನೆ |
ಅರ್ಜಿ ಶುಲ್ಕ :
SC/ST/Cat-I ಮತ್ತು PH ಅಭ್ಯರ್ಥಿಗಳು | ರೂ.35/- |
ಮಾಜಿ ಸೈನಿಕ ಅಭ್ಯರ್ಥಿಗಳು | ರೂ.85/- |
ಸಾಮಾನ್ಯ ಅಭ್ಯರ್ಥಿಗಳು | ರೂ.635/- |
Cat-2A/2B/3A & 3B ಅಭ್ಯರ್ಥಿಗಳು | ರೂ.335/- |
KPSC ನೇಮಕಾತಿ 2022 ಅರ್ಜಿ ಸಲ್ಲಿಸುವುದು ಹೇಗೆ ?
- ಅಧಿಕೃತ ವೆಬ್ಸೈಟ್ www.kpsc.kar.nic.in ಗೆ ಭೇಟಿ ನೀಡಿ
- KPSC ಅಧಿಸೂಚನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಎಲ್ಲಾ ವಿವರಗಳನ್ನು ನೋಡಿ.
- ಆನ್ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
- ಸಲ್ಲಿಸಿದ ಅಂತಿಮ ನಮೂನೆಯ ಪ್ರಿಂಟ್ ಔಟ್ ತೆಗೆದುಕೊಳ್ಳಿ.
KPSC ನೇಮಕಾತಿ 2022 ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು :
ಅರ್ಜಿಯ ಪ್ರಾರಂಭ ದಿನಾಂಕ | 30.09.2022 |
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ | 29.10.2022 |
KPSC ನೇಮಕಾತಿ 2022 ಅರ್ಜಿ ಸಲ್ಲಿಸಲು ಪ್ರಮುಖ ಲಿಂಕ್ ಗಳು :
ವಾಟ್ಸಾಪ್ ಗ್ರೂಪ್ | Join Group |
ಇತರೆ ಹುದ್ದೆಗಳ ಮಾಹಿತಿಗಾಗಿ | Click Here |
ಟೆಲಿಗ್ರಾಮ್ ಗ್ರೂಪ್ | Join Telegram |
ಅಧಿಕೃತ pdf | Click Here |
ಅಧಿಕೃತ ವೆಬ್ ಸೈಟ್ | Click Here |
ಆನ್ ಲೈನ್ ಅರ್ಜಿ ಸಲ್ಲಿಸಲು | Click Here |
Karnataka Govt Latest Jobs :
-
Jobs2 years ago
ಅರಣ್ಯ ಇಲಾಖೆ ಫಾರೆಸ್ಟ್ ಗಾರ್ಡ್ ನೇಮಕಾತಿ ಕರ್ನಾಟಕ 2022 | Forest Department Recruitment Karnataka 2022
-
Information2 years ago
ರೈತರಿಗೆ ಸಿಹಿಸುದ್ದಿ ! ರೂ 1,25,000 ಬೃಹತ್ ಸಹಾಯಧನ ಪಡೆದುಕೊಳ್ಳಿ
-
Information2 years ago
ರೈತರ ಖಾತೆಗೆ ನೇರವಾಗಿ ಹಣ ಜಮಾ 25000 ರಿಂದ 28000 ರೂ ಬೆಳೆಹಾನಿ ಪರಿಹಾರ ವಿವರ
-
Scholarship2 years ago
ವಿದ್ಯಾರ್ಥಿಗಳಿಗೆ ರೂ 10,000 ರಿಂದ 35000 ವರೆಗೆ ಪ್ರೋತ್ಸಾಹ ಧನ – ಪ್ರೈಜ್ ಮನಿ ವಿದ್ಯಾರ್ಥಿವೇತನ 2022
-
Scholarship2 years ago
ರೂ 15,000 ನೇರವಾಗಿ ಬ್ಯಾಂಕ್ ಖಾತೆಗೆ ಜಮಾ…! ವಿದ್ಯಾರ್ಥಿಗಳು ಇಂದೇ ಅರ್ಜಿ ಸಲ್ಲಿಸಿ
-
Scholarship2 years ago
ವಿದ್ಯಾರ್ಥಿಗಳಿಗೆ ಸಿಹಿಸುದ್ದಿ6000 ರೂ ವರೆಗೆ ವಿದ್ಯಾರ್ಥಿವೇತನ..! ಎಪಿಜೆ ಅಬ್ದುಲ್ ಕಲಾಂ ವಿದ್ಯಾರ್ಥಿವೇತನ 2022
-
Govt Schemes2 years ago
ರೈತರ ಮಕ್ಕಳಿಗೆ 2,000 ದಿಂದ 11,000 ವರೆಗೆ ವಿದ್ಯಾರ್ಥಿವೇತನ – ರೈತ ವಿದ್ಯಾ ನಿಧಿ ವಿದ್ಯಾರ್ಥಿವೇತನ 2022
-
Govt Schemes2 years ago
ಸ್ವಯಂ ಉದ್ಯೋಗಕ್ಕಾಗಿ 3.5 ಲಕ್ಷ ಉಚಿತ ಸಬ್ಸಿಡಿ ಸಿಗುತ್ತೆ ! ಇಂದೇ ಅರ್ಜಿ ಸಲ್ಲಿಸಿ
You must be logged in to post a comment Login